ಕಲ್ಬುರ್ಗಿ ಸೆಂಟ್ರಲ್ ಜೈಲ್ ಹತ್ತಿರ ಸರ್ಕಾರಿ ಬಸ್ ಮತ್ತು ಆಟೋ ನಡುವೆ ಡಿಕ್ಕಿಯಾಗಿದ್ದು. ಮೂವರು ದುರ್ಮರಣ ಹೊಂದಿದ್ದಾರೆ ಮತ್ತು ಎರಡು ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ವರದಿಯಾಗಿದೆ. ಕಲ್ಬುರ್ಗಿಯಿಂದ ಇಟಗ ಗ್ರಾಮದ ಕಡೆ ಆಟೋದಲ್ಲಿ ಹೋಗುತ್ತಿದ್ದಾಗ ಈ ಘಟನೆ ಜರುಗಿದ್ದು, ಮೃತ ಪಟ್ಟವರಲ್ಲಿ ಚಂದ್ರಕಲಾ ಗಂಡ ತಿಪ್ಪಣ್ಣ ಈಜೇರಿ (30) ದೇವಕಿ ತಂದೆ ರಾಜೇಂದ್ರ ಈಜೇರಿ (20) ಆಟೋ ಡ್ರೈವರ್ ಕಣದಾಳ ಗ್ರಾಮದ ವ್ಯಕ್ತಿ ಎಂದು ಗುರುತಿಸಿ ಇನ್ನು ಆಟೋದಲ್ಲಿ ಪ್ರಯಾಣಿಸುತ್ತಿರುವವರು ಇಟಗಾ ಗ್ರಾಮದವರು ಎಂದು ಗುರುತಿಸಲಾಗಿದೆ. ಈಗಾಗಲೇ ಟ್ರಾಫಿಕ್ ಕೊಟ್ಟು ಹಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Post a Comment