Clickable Image

Thursday, December 28, 2023

ಕಲಬುರ್ಗಿ ಸಿಡಿಆರ್ ಸೋರಿಕೆ ಇಬ್ಬರು ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್.

 



ಕಲಬುರ್ಗಿ ನಗರದಲ್ಲಿ ಮಹಿಳಾ ಪೊಲೀಸ್ ಪೇದೆ ಒಬ್ಬರ ಕಾರ್ಯ ವಿವರಗಳನ್ನು ಸಿಡಿಆರ್ ಸೋರಿಕೆ ಮಾಡಿದಕ್ಕಾಗಿ ಮಹಿಳಾ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳನ್ನು. ಕಲ್ಬುರ್ಗಿ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ತುಕಾರಾಂ ಮತ್ತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವೇದ ರತ್ನ, ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಚೇತನ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಆರೋಪಿ ಹೆಡ್ ಕಾನ್ಸ್ಟೇಬಲ್ ಗಳು ಸಿಡಿ ಆರ್ ಅನ್ನು ಖಾಸಗಿ ಅವರಿಗೆ ಮಾರಾಟ ಮಾಡಿದ್ದರು ಎನ್ನಲಾಗುತ್ತಿದೆ. ಮಹಿಳಾ ಪೊಲೀಸ್ ಪೇದೆಯ ಬಾವಿ ಪತಿಗೆ ಸಿಡಿಆರ್ ನೀಡಲಾಗಿತ್ತು.ನಂತರ ಮದುವೆ ರದ್ದುಗೊಳಿಸಲಾಗಿದೆ, ಸಿಡಿಆರ್ ಪಡೆದ ವ್ಯಕ್ತಿ ತಾನು ಮಹಿಳಾ ಪೊಲೀಸ್ ಪೇದೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದು ಅದಕ್ಕಾಗಿ ಅವರ ಬಾವಿ ಪತಿಗೆ ಕಳುಹಿಸುವುದಾಗಿ ಮೂಲಗಳು ತಿಳಿಸುವೆ.ಮಹಿಳಾ ಪೊಲೀಸ್ ಪೆದೆಯ ಸಿಡಿಆರ್ ತುರಿಕೆ ಡಿಸೆಂಬರ್ 22ರಂದು ಬೆಳಕಿಗೆ ಬಂದಿತು. ಸಂತ್ರಸ್ತ ಮಹಿಳಾ ಪೊಲೀಸ್ ಪೇದೆ ಪೊಲೀಸ್ ಆಯುಕ್ತ ಚೇತನ್ ಕುಮಾರ್ ಅವರನ್ನು ಭೇಟಿ ಮಾಡಿ ಅವರನ್ನು ಮಾನಸಿಕ ಕಿರುಕುಳ ನೀಡುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು.

Post a Comment

Whatsapp Button works on Mobile Device only