Clickable Image

Monday, December 4, 2023

ವಸತಿ ನಿಲಯಕ್ಕೆ ತಹಶೀಲ್ದಾರ್ ಜಗದೀಶ ಚೌರ ದಿಢೀರ್ ಭೇಟಿ :..

 ವಸತಿ ನಿಲಯಕ್ಕೆ ತಹಶೀಲ್ದಾರ್ ಜಗದೀಶ ಚೌರ ದಿಢೀರ್ ಭೇಟಿ :.. 



ಶಹಾಬಾದ : - ಶಹಾಬಾದ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ದಿಡೀರ್ ಬೇಟಿ ನೀಡಿದ್ದಾರೆ. ಹಾಸ್ಟೆಲ್‌ಗಳ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಪರಿಶೀಲನೆ ಮಾಡುವ ಸಲುವಾಗಿ ಜಗದೀಶ ಚೌರ ಅವರು ತಾಲೂಕ ತಹಶೀಲ್ದಾರ್ ರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲು ಈ ಬಗ್ಗೆ ಯಾರಿಗೂ ತಿಳಿಸದೆಯೇ ದಿಡೀರ್ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.


ಕಲ್ಯಾಣ ಕರ್ನಾಟಕ ನ್ಯೂಸ್ ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ

Post a Comment

Whatsapp Button works on Mobile Device only