Clickable Image

Friday, July 5, 2024

ಕಲ್ಬುರ್ಗಿ ಮಕ್ಕಳೊಂದಿಗೆ ಮಹಿಳೆ ಕಾಣೆಯಾಗಿದ್ದಾರೆ.. ಮಾಹಿತಿ ಸಿಕ್ಕಲ್ಲಿ ಕೂಡಲೇ ತಿಳಿಸಿ.

 


ಕಲ್ಬುರ್ಗಿ ನಗರದ ಸಂತೋಷ್ ಕಾಲೋನಿಯ ಸ್ವಾಮಿ ವಿವೇಕಾನಂದ ನಗರದ ನಿವಾಸಿ ಪೂರ್ಣಿಮಾ ಚಾರ್ಮ್ ವಯಸ್ಸು(31) ಮತ್ತು ಮಕ್ಕಳಾದ ವೇದ ಚಾರ್ಮ್ ವಯಸ್ಸು(5) ವರ್ಷ (9) ಎರಡು ಮಕ್ಕಳೊಂದಿಗೆ ಇಂದು ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ಕಾಣೆಯಾಗಿದ್ದಾರೆ. ಒಂದು ವೇಳೆ ಇವರ ಬಗ್ಗೆಮಾಹಿತಿ ಸಿಕ್ಕಲ್ಲಿ ಕೂಡಲೇ ಕರೆ ಮಾಡಲು ಕುಟುಂಬಸ್ಥರು ಮನವಿ ಮಾಡಿದ್ದಾರೆ..ph:8217583367,



Post a Comment

Whatsapp Button works on Mobile Device only